ವಿವಾಹ ನಿಶ್ಚಿತಾರ್ಥ : ದೀಕ್ಷಿತ್-ಭವ್ಯಕುಮಾರಿ

0

ಕಳಂಜ ಗ್ರಾಮದ ಕಜೆಮೂಲೆ ದಿ.ಮೋನಪ್ಪ ಗೌಡರ ಪುತ್ರಿ ಭವ್ಯಕುಮಾರಿ ಯವರ ವಿವಾಹ ನಿಶ್ಚಿತಾರ್ಥವು ಸುಳ್ಯ ತಾ.ಕಸಬಾ ಗ್ರಾಮದ ಹರಿಶ್ಚಂದ್ರ ಮತಾವು ರವರ ಪುತ್ರ ದೀಕ್ಷಿತ್‌ರೊಂದಿಗೆ ನ.19ರಂದು ಕಳಂಜ ಗ್ರಾ.ಪಂ ಅಯ್ಯನಕಟ್ಟೆ ಸಭಾಭವನದಲ್ಲಿ ನಡೆಯಿತು.