ಸಂತೃಪ್ತಿ ರೆಸ್ಟೋರೆಂಟ್ ನಲ್ಲಿ ಲಕ್ಷ್ಮೀ ಪೂಜೆ ಮತ್ತು ಗಣಹೋಮ

0


ಸುಳ್ಯದ ಪ್ರಸಿದ್ಧ ವೆಜ್ ರೆಸ್ಟೋರೆಂಟ್ ಸಂತೃಪ್ತಿಯಲ್ಲಿ ಲಕ್ಷ್ಮೀ ಪೂಜೆ ಮತ್ತು ಗಣಹೋಮ ಕಾರ್ಯಕ್ರಮ ನ.24 ರಂದು ಸಂಜೆ ನಡೆಯಿತು.
ಸಂತೃಪ್ತಿ ಮಾಲಕ ನವೀನ್ ಕಜೆತ್ತಡ್ಕ, ಶ್ರೀಮತಿ ಕೀರ್ತನ ನವೀನ್, ಕು.ಅಕ್ಷಾಂಶ ಮತ್ತು ಸಂತೃಪ್ತಿ ರೆಸ್ಟೋರೆಂಟ್ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.