ಹಿರಿಯರ ಕ್ರೀಡಾಕೂಟದಲ್ಲಿ ನವೀನ್ ಕುಮಾರ್ ರೆಂಜಾಳ ರಾಜ್ಯ ಮಟ್ಟಕ್ಕೆ ಆಯ್ಕೆ

0

ಪಂಜ ಜೂನಿಯರ್ ಕಾಲೇಜು ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನ.19ರಲ್ಲಿ ನಡೆದ ಸುಳ್ಯ ,ಪುತ್ತೂರು , ಕಡಬ ತಾಲೂಕುಗಳ ಹಿರಿಯರ 10ನೇ ಕ್ರೀಡಾ ಕೂಟದಲ್ಲಿ 40ರ ವಯೋಮಿತಿಯಲ್ಲಿ ರೆಂಜಾಳದ ನವೀನ್ ಕುಮಾರ್ ಭಾಗವಹಿಸಿ ಗುಂಡಿಸೆತ, ಚಕ್ರ ಎಸೆತ ,ಇಟಿ ಎಸೆತ, ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮಂಗಳೂರು ಮಂಗಳ ಸ್ಟೇಡಿಯಂನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.