ಹೊನ್ನಮ್ಮ ಕೊಡಿಯಾಲಬೈಲು ನಿಧನ

0

ಕೊಡಿಯಾಲ ಬೈಲು ನಿವಾಸಿ ಹೊನ್ನಮ್ಮರವರು ಅಲ್ಪ ಕಾಲದ ಅಸೌಖ್ಯದಿಂದ ನ. 26ರಂದು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಮೃತರು ಸಹೋದರಿ ದೆಯ್ಯು ಮತ್ತು ಬಂಧುಗಳನ್ನು ಅಗಲಿದ್ದಾರೆ.