ಕುಂಞಮ್ಮ ಕಾಜಿಮಡ್ಕ ನಿಧನ

0

ಕಲ್ಮಕಾರು ಗ್ರಾಮದ ಕಾಜಿಮಾಡ್ಕ ಕುಂಞಮ್ಮ ನ.29 ರ ರಾತ್ರಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಮೃತರು 5 ಪುತ್ರರು, 5 ಪುತ್ರಿಯರು ಮತ್ತು ಸೊಸೆಯಂದಿರು, ಅಳಿಯಂದಿರು, ಮೊಮಕ್ಕಳನ್ನು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.