ವಿವಾಹ ನಿಶ್ಚಿತಾರ್ಥ : ಲಿಖಿತ್ ಪಿ.ಎನ್-ತೃಪ್ತಿ ಜೆ.ಕೆ

0

ಐವತ್ತೊಕ್ಲು ಗ್ರಾಮದ ಪಲ್ಲೋಡಿ ನಾರಾಯಣ ಗೌಡರ ಪುತ್ರ ಪಂಜ ಗ್ರಾಮ ಪಂಚಾಯತ್ ಸದಸ್ಯ ಲಿಖಿತ್ ಪಿ.ಎನ್ ರವರ ವಿವಾಹ ನಿಶ್ಚಿತಾರ್ಥವು ಎಣ್ಮೂರು ಗ್ರಾಮದ ಹೇಮಳ ಕೂರಂಬೆಲು ಜಯಾನಂದ ಗೌಡರ ಪುತ್ರಿ ತೃಪ್ತಿ ಜೆ.ಕೆ ರವರೊಂದಿಗೆ ನ.25 ರಂದು ವಧುವಿನ ಮನೆಯಲ್ಲಿ ಜರುಗಿತು.