ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ಶುಭಾರಂಭಗೊಂಡಿದೆ ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆ & ಆಫ್ಟಿಕಲ್ಸ್ ವಿಭಾಗ

0

ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ಆಫ್ಟಿಕಲ್ಸ್ & ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷಾ ವಿಭಾಗವು ಮೊದಲನೇ ಮಹಡಿಯಲ್ಲಿ
ಶುಭಾರಂಭಗೊಂಡಿದೆ.
ಇಲ್ಲಿ ಎಲ್ಲಾ ತರಹದ ದೃಷ್ಠಿ ಕನ್ನಡಕಗಳನ್ನು ಕ್ಲಪ್ತ ಸಮಯದಲ್ಲಿ ತಯಾರಿಸಿಕೊಡಲಾಗುವುದು. ಹಾಗೂ ಹಗುರು ಕನ್ನಡಕಗಳು ಅತೀ ಕಡಿಮೆ ದರದಲ್ಲಿ ಲಭ್ಯವಿದ್ದು, ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆ ಸೌಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.