ಎಸ್. ಎಸ್. ಪಿ.ಯು.ಕಾಲೇಜು ಸುಬ್ರಹ್ಮಣ್ಯ ವತಿಯಿಂದ ಕುಕ್ಕೆ
ಸುಬ್ರಹ್ಮಣ್ಯ ದೇವಸ್ಥಾನ ಚಂಪಾ ಷಷ್ಠಿ ಮಹೋತ್ಸವದ ಪ್ರಯುಕ್ತ ಕಾಲೇಜು ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಹಸಿರು ಕಾಣಿಕೆ ಯನ್ನು ದೇವಸ್ಥಾನ ಕ್ಕೆ ಡಿ.13 ರಂದು ಒಪ್ಪಿಸಲಾಯಿತು.