ಲಿಂಗಪ್ಪ ಗೌಡ ಹೊಸೂರು (ದಬ್ಬಡ್ಕ) ನಿಧನ

0

ಚೆಂಬು ಗ್ರಾಮದ ದಬ್ಬಡ್ಕ ನಿವಾಸಿ, ಹೊಸೂರಿನ ಲಿಂಗಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದಾಗಿ ಡಿ.15ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಮೀನಾಕ್ಷಿ, ಪುತ್ರ ಮದನ್, ಪುತ್ರಿಯರಾದ ಲಿಖಿತ , ಮಮತ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.