ಎಸ್ ಡಿ ಎಂ ಕಾಲೇಜ್ ಉಜಿರೆಯ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಕೃಷಿ ವೀಕ್ಷಣೆ ಸಂದರ್ಶನ

0

ಸಿಮೆಂಟ್ ಶೀಟ್ ನಲ್ಲೂ ಪುತ್ತೂರು ಕೃಷಿಕನ ನೂತನ ಆವಿಷ್ಕಾರ ಇದರ ಕವರ್ ಸ್ಟೋರಿಗಾಗಿ ಎಸ್ ಡಿ ಎಂ ಕಾಲೇಜ್ ಉಜಿರೆಯ ವಿದ್ಯಾರ್ಥಿಗಳಾದ ನೈದಿಲೆ I MCJ ನಮಿತಾ I MCJ ಸಮರ್ಥ್ ಭಟ್ IIMCJ ಪ್ರಸನ್ನ ಗೌಡ I MCJ
ಅವರ ತಂಡ ಎಸ್ ಡಿ ಎಂ ಮಲ್ಟಿ ಮೀಡಿಯಾ ಸ್ಟುಡಿಯೋ -ನಮ್ಮೂರ ವಾರ್ತೆ ವಿವಿಧ ಚಾನಲ್ ಗಳಿಗಾಗಿ ಸಿಮೆಂಟ್ ಶೀಟ್ ನಲ್ಲಿ ಜೇನು ಪೆಟ್ಟಿಗೆ ,ಜೇನು ಕೃಷಿ ಮುಜಂಟಿ ಜೇನು ,ಹನಿ ಪಾರ್ಕ್ ಅಬ್ಬಬ್ಬ ಜೇನು ಗಡ್ಡ ದಾರಿಯಾಗಿ ವಿಶಿಷ್ಟ ಹವ್ಯಾಸ ಹೊಂದಿರುವ ಕಾಫಿ ಕಾಳು ಮೆಣಸು ಮುಂತಾದ ವೈವಿಧ್ಯಮಯ ಕೃಷಿ ಬಗ್ಗೆ ವಿಡಿಯೋ ಫೋಟೋಗಳನ್ನು ಸಂಗ್ರಹಿಸಿ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿರುವ ಕೃಷಿಕನ ಕಡಿಮೆ ಖರ್ಚಿನಲ್ಲಿ ಜೇನು ಪೆಟ್ಟಿಗೆ ಯನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಪರಿಸರಕ್ಕೆ ಪೂರಕವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪೆರ್ನಾಜೆಯ ಕೃಷಿಕ ಕುಮಾರ್ ಪೆರ್ನಾಜೆ ಈ ವಿನೂತನ ಪ್ರಯತ್ನ ಮಾಡಿದ್ದಾರೆ .

ಈ ಹಿಂದೆ ಅಡಿಕೆಗೆ ಔಷಧಿ ಸಿಂಪಡಿಸುವ ಬೋರ್ಡ ದ್ರಾವಣ ಟೆಕ್ನಿಕ್, ಮಂಗಗಳ ಹಾವಳಿಗೆ ಕೋತಿ ಕೋವಿ ಹೀಗೆ ಹಲವಾರು ಆವಿಷ್ಕಾರಗಳು ಮಾಡಿದ್ದಾರೆ. ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹ ಕಲಾ ನಿರ್ದೇಶಕರಾಗಿ ಸಮಾಜಮುಖಿ ವ್ಯಕ್ತಿತ್ವ . ಸೌಮ್ಯ ಪೆರ್ನಾಜೆ, ನಂದನ್ ,ಚಂದನ್ ಸಹಕರಿಸಿದರು.