ಎಸ್ ಕೆ ಎಸ್ ಎಸ್ ಎಫ್ ಅಡ್ಕ ಇರುವಂಬಳ್ಳ ಶಾಖೆ 2023/24 ಅವಧಿಯ ಮಹಾಸಭೆ ರಿಪಾಇಯ್ಯ ಮಸ್ಜಿದ್ ಮರ್ಹೂಂ ಹಾಜಿ ಎಂ ಎ ಅಬ್ದುಲ್ಲಾ ಉಸ್ತಾದ್ ಮಂಡೆಕೋಲು ವೇದಿಕೆಯಲ್ಲಿ ಶಾಖಾ ಅಧ್ಯಕ್ಷರಾದ ಸಿದ್ದೀಕ್ ಅಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಸಮಿತಿಗೆ ಬೇಕಾದ ಸಲಹೆಯನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಹಮ್ಮದ್ ರಫೀಕ್ ಹನೀಫಿ ನೀಡಿದರು.
ಆರ್ ಓ ಫೈಝಲ್ ಮಂಡೆಕೋಲು ರವರು ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಸಿದರು.
ಅಬ್ದುಲ್ಲ ನಿಝಾಮಿ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ಅಧ್ಯಕ್ಷರಾಗಿ ಹಾರಿಸ್ ಕಲ್ತಡ್ಕ, ಪ್ರಧಾನ ಕಾರ್ಯದರ್ಶಿ ಯಾಗಿ ಸಿದ್ದೀಕ್ ಬೋವಿಕ್ಕಾನ,
ಕೋಶಾಧಿಕಾರಿಯಾಗಿ ಸಲೀಂ ಅಡ್ಕ,
ಉಪಾಧ್ಯಕ್ಷರುಗಳಾಗಿ ಅನ್ವರ್ ಅಲಿ ದಾರಿಮಿ, ಮಹಮ್ಮದ್ ಶರೀಫ್ ಜಿ ಎಚ್, ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಅಡ್ಕ,
ಜೊತೆ ಕಾರ್ಯದರ್ಶಿಗಳಾಗಿ ಉಮ್ಮರ್ ಬಯಂಬು, ಸುಹೇಲ್ ಜಿ ಎಸ್,
ಸದಸ್ಯರುಗಳಾಗಿ ಶಿಹಾಬುದ್ದೀನ್ ಅಝ್ಹರಿ (ಇಬಾದ್), ಖಾದರ್ ತುಪ್ಪಕ್ಕಲ್ (ವಿಖಾಯ), ಸಿರಾಜುದ್ದೀನ್ ಸಿ ಕೆ (ಟ್ರೆಂಡ್), ಮಹಮ್ಮದ್ ಕೆ ಎ (ಸರ್ಗಾಲಯ), ನುಹ್ಮಾನ್ ಶಿಬ್ಲಿ (ಕ್ಯಾಂಪಸ್ ವಿಂಗ್), ಉಮ್ಮರ್ ಶಾಫಿ, ಅಬ್ದುಲ್ ಖಾದರ್ ಕೆ ಎಮ್ (ಮಡಿಕೇರಿ),
ಕ್ಲಸ್ಟರ್ ಕೌಂಸಿಲರ್ಸ್ ರುಗಳಾಗಿ ಮಹಮ್ಮದ್ ಕುಂಞಿ ಕೆ ಎ, ಸಿದ್ದೀಕ್ ಅಡ್ಕ, ಅಲೀ ಮುಸ್ಲಿಯಾರ್, ಸನಾದ್ ಕಲ್ತಡ್ಕ,ಅಮೀನ್ ಅಡಲ್, ಖಾದರ್ ತುಪ್ಪಕ್ಕಲ್, ಅಬ್ದುಲ್ ಖಾದರ್ ಕೆ ಎಮ್ (ಮಡಿಕೇರಿ),
ಎಜುಕೇಟರ್ ಅಬ್ದುಲ್ಲಾ ಕೆ ಎಮ್
ಆಯ್ಕೆ ಮಾಡಲಾಯಿತು.