ಶುಭವಿವಾಹ : ದಿವ್ಯಾ-ಗಣೇಶ ಡಿ.ಎಸ್

0

ಸುಳ್ಯ ತಾ. ಕಸಬಾ ಗ್ರಾಮದ ಬಳ್ಳಡ್ಕ ವೇಣುಗೋಪಾಲ ಗೌಡರ ಮತ್ತು ಶ್ರೀಮತಿ ಕಮಲಾಕ್ಷಿ ದಂಪತಿಯ ಪುತ್ರಿ ದಿವ್ಯಾ ರವರ ವಿವಾಹವು ಬಂಟ್ವಾಳ ತಾ.ಬಿಳಿಯೂರು ಗ್ರಾಮದ ಪೆರ್ನೆ ಪುರಿಯ ಮನೆ ದಿ.ಶ್ರೀನಿವಾಸ ಗೌಡ ಮತ್ತು ಭವಾನಿ ದಂಪತಿಯ ಪುತ್ರ ಗಣೇಶ್ ಡಿ.ಎಸ್ ರೊಂದಿಗೆ ಡಿ.14ರಂದು ಪೆರ್ನೆ ಎಂ.ಎಂ. ಅಡಿಟೋರಿಯಂ ನಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರ ಡಿ.17ರಂದು ಅಮರಶ್ರೀ ಭಾಗ್‌ನ ಕುರಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.