ಸುಳ್ಯ ರಥಬೀದಿ ರೋಟರಿ ಶಾಲೆಯ ಎದುರಿನ ಕಂಪೌಂಡಿನ ಬಳಿ ಹೆಬ್ಬಾವು ಪ್ರತ್ಯಕ್ಷ

0

ಸುಳ್ಯದ ರಥಬೀದಿಯ ರೋಟರಿ ಶಾಲೆಯ ಎದುರು ರಸ್ತೆ ಬದಿಯ ಕಂಪೌಂಡು ಬಳಿಯಲ್ಲಿ ಹೆಬ್ಬಾವು ಒಂದು ಇಂದು ಸಂಜೆ ಕಾಣಿಸಿಕೊಂಡಿತು.