ಕುಕ್ಕೆ ಸುಬ್ರಹ್ಮಣ್ಯದ ದೇವಾಲಯದ ಸಿಬ್ಬಂದಿ ಕೃಷ್ಣ ಪಿ. ನಿಧನ

0

ಕುಕ್ಕೆ ಸುಬ್ರಹ್ಮಣ್ಯದ ಲಗೇಜು ಕೊಠಡಿ ನೌಕರ, ಗುತ್ತಿಗಾರು ಪೈಕ ನಿವಾಸಿ ಕೃಷ್ಣ ಪಿ.ರವರು ಅಲ್ಪ ಕಾಲಿಕ ಅಸೌಖ್ಯತೆಯಿಂದ ಡಿ.21 ರ ತಡ ರಾತ್ರಿ ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ,
ಮೂವರು ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.