ಡಿ.23.: ಪಂಜ ಜಾತ್ರಾ ಪೂರ್ವಭಾವಿ ಸಭೆ

0


ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಪೂರ್ವಭಾವಿ ಸಭೆ
ಡಿ.23 ರಂದು ಸಂಜೆ ಗಂಟೆ 4 ಕ್ಕೆ ಪಾರ್ವತಿ ಸಭಾಭವನದಲ್ಲಿ ನಡೆಯಲಿದೆ. ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.