ಬೆಟ್ಟದಪುರ-ಅಮಚೂರು ಶ್ರೀ ದುರ್ಗಾ ಮಹಾಕಾಳಿ ನಾಗಬ್ರಹ್ಮ ದೇವಸ್ಥಾನದಲ್ಲಿ ವರ್ಷಾವಧಿ ಕೋಲ

0


ಶ್ರೀ ದುರ್ಗಾ ಮಹಾಕಾಳಿ ನಾಗಬ್ರಹ್ಮ ದೇವಸ್ಥಾನ ಬೆಟ್ಟದಪುರ-ಅಮಚೂರು ಇಲ್ಲಿ ಕ್ಷೇತ್ರ ಪಾಲಕ ಶ್ರೀ ಸ್ವಾಮಿ ಕೊರಗ ತನಿಯ ದೈವದ ವರ್ಷಾವಧಿ ಕೋಲ, ಹರಿಕೆ ಕೋಲ ಹಾಗೂ ರಾಶಿ ಅಗೇಲು ಸೇವೆಯು ಡಿ. 22ರಂದು ನಡೆಯಿತು.
ಕೋಲದ ಬಳಿಕ ಪ್ರಸಾದ ವಿತರಿಸಲಾಯಿತು.