ಮಿಸ್ಟರ್ ಟಾಪ್ ಮಾಡೆಲ್ ಆಫ್ ಇಂಡಿಯಾ ಆಗಿ ಅಮೋದ್ ಕುಮಾರ್

0

ಕಲಾ ನವೀನ್ ಫಿಲಂ ಅಕಾಡೆಮಿ ಪ್ರಸ್ತುತಪಡಿಸಿದ ಕಿಡ್ಸ್, ಟೀನ್, ಮಿಸ್ಟರ್, ಮಿಸ್ಸೆಸ್, ಮಿಸ್ಟರ್ ಟಾಪ್ ಮಾಡೆಲ್ ಆಫ್ ಇಂಡಿಯಾ 2023 ಸ್ಪರ್ಧಾ ಕಾರ್ಯಕ್ರಮ ಡಿ. 27 ರಂದು ನಡೆದಿದ್ದು, ಇದರಲ್ಲಿ ಮಿಸ್ಟರ್ ಟಾಪ್ ಮಾಡೆಲ್ ಆಫ್ ಇಂಡಿಯಾ 2023 ಬ್ಯೂಟಿ ಪಜೆನ್ಟ್ ಆಗಿ ಅಮೋದ್ ಕುಮಾರ್ ಹೊರಹೊಮ್ಮಿದ್ದಾರೆ.

ಅಮೋದ್ ಕುಮಾರ್ ರಂಗಭೂಮಿ ಕಲಾವಿದರಾಗಿದ್ದು, ಹವ್ಯಾಸಿ ಛಾಯಾಗ್ರಾಹಕ. ಜೊತೆಗೆ ಜಿಮ್ ಫಿಟ್ನೆಸ್ ಟ್ರೈನರ್ ಆಗಿಯೂ ಮಿಂಚುತ್ತಿದ್ದಾರೆ.

ಇವರು ಪ್ರಸಿದ್ಧ ತಾರಸಿ ಕೃಷಿಕ ಪಡ್ದoಬೈಲು ಕೃಷ್ಣಪ್ಪ ಗೌಡ ಹಾಗೂ ಶ್ರೀಮತಿ ಮೀನಾಕ್ಷಿ ದಂಪತಿಗಳ ಪುತ್ರ.