ಕದಿಕಡ್ಕ ಅಂಗನವಾಡಿಯಲ್ಲಿ ಇವಾಂಜಲಿಯ ಹುಟ್ಟುಹಬ್ಬ ಆಚರಣೆ

0

ಫಿಲ್ಫಿನ್ ರಾಜ್ ಮತ್ತು ಮರಸಂಕ ಅಂಗನವಾಡಿ ಕಾರ್ಯಕರ್ತೆ ಕುಮಾರಿ ಇವರ ಪುತ್ರಿ
ಇವಾಂಜಲಿ ಯ 4 ನೇ ವರುಷದ
ಹುಟ್ಟುಹಬ್ಬ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಗುವಿನ ಮನೆಯವರು, ಅಂಗನವಾಡಿ ಮಕ್ಕಳು, ಪೋಷಕರು, ಆಶಾಕಾರ್ಯಕರ್ತೆ ಯರಾದ ಶ್ರೀಮತಿ ಸರಸ್ವತಿ, ಬಾಲವಿಕಾಸ ಸಮಿತಿ ಸದಸ್ಯರಾದ ಶೇಖರ್ ಕಾಳಮನೆ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಗಿರಿಜಾ ಸ್ವಾಗತಿಸಿ ವಂದಿಸಿದರು. ಹುಟ್ಟು ಹಬ್ಬದ ಪ್ರಯುಕ್ತ ಅಂಗನವಾಡಿಗೆ ಕಿಚನ್ ಸ್ಟ್ಯಾಂಡ್ ಕೊಡುಗೆ ನೀಡಿದರು.