ತೀರ್ಥರಾಮ ಚಿಲ್ತಡ್ಕ ನಿಧನ

0


ನಾಲ್ಕೂರು ಗ್ರಾಮದ ಚಿಲ್ತಡ್ಕ ಮನೆತನದ ತೀರ್ಥರಾಮರವರು ನಿನ್ನೆ ಅಸೌಖ್ಯದಿಂದ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮಕ್ಕಳು ಹಾಗೂ ಕುಟುಂಬಸ್ಥರನ್ನು ಬಂಧುಗಳನ್ನು ಅಗಲಿದ್ದಾರೆ. (ವರದಿ ಡಿ.ಹೆಚ್.)