ಸುಶೀಲ ಕಾಸ್ಪಾಡಿ ನಿಧನ

0

ಸಂಪಾಜೆ ಗ್ರಾಮದ ಗೂನಡ್ಕ ಕಾಸ್ಪಾಡಿ ಸುಶೀಲರವರು ಅಲ್ಪಕಾಲದ ಅನಾರೋಗ್ಯದಿಂದ ಜ. 2 ರಂದು ನಿಧನರಾದರು. ಇವರಿಗೆ ೭೦ ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಶಿವಪ್ರಸಾದ್, ಜನಾರ್ದನ, ಪುತ್ರಿಯರಾದ ನಳಿನಿ, ತಾರಾ, ಶ್ಯಾಮಲಾ, ಅಳಿಯಂದಿರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.