ಹೊನ್ನಮ್ಮ ಪಿಂಗಾರತೋಟ ನಿಧನ January 6, 2024 0 FacebookTwitterWhatsApp ಅರಂತೋಡು ಗ್ರಾಮದ ಪಿಂಗರಾತೋಟ ಬಳಿಯ ಹೊನ್ನಮ್ಮ ಪೂಜಾರಿಯವರು ಅಲ್ಪ ಕಾಲದ ಅನಾರೋಗ್ಯದಿಂದ ಜ. ೫ ರಂದು ನಿಧನರಾದರು. ಅವರಿಗೆ ೯೦ ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ನಾಗಪ್ಪ, ಪುತ್ರಿಯರಾದ ತಿಲಕ, ದೇವಕಿ, ಜಯಂತಿ, ಮೀನಾಕ್ಷಿ, ಅಳಿಯಂದಿರು, ಮೊಮ್ಮಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.