ಚೊಕ್ಕಾಡಿ ಪ್ರೌಢಶಾಲೆಯ ಗೋಡೆಯಲ್ಲಿ ಮೂಡಿ ಬಂದ ದೇವರ ಮೂರ್ತಿಗಳು

0

ಚೊಕ್ಕಾಡಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಶಾಲೆಯ ಪ್ರವೇಶ ಬಾಗಿಲಿನ ಬಲಬದಿಯಲ್ಲಿ ವೇದವ್ಯಾಸ ಗಣಪತಿ ದೇವರ ಹಾಗೂ ಬಲಬದಿಯಲ್ಲಿ ಸರಸ್ವತಿ ದೇವಿಯ ಮೂರ್ತಿಯನ್ನು ಕಲಾವಿದ ರಮೇಶ್ ಬಾಯಾರು ರವರ ಕೈಚಳಕದಲ್ಲಿ ಆಕರ್ಷಕ ವಾಗಿ ಗೋಡೆಯಲ್ಲಿ ಮೂಡಿ ಬರುತ್ತಿದೆ.