ನಿವೃತ್ತ ಯೋಧ ಕುಂಞಣ್ಣ ಗೌಡ ಡೆಮ್ಮಲೆ ನಿಧನ

0

ಕೊಡಗು ಸಂಪಾಜೆ ಗ್ರಾಮದ ನಿವೃತ್ತ ಯೋಧ ಡೆಮ್ಮಲೆ ಕುಂಞಣ್ಣ ಗೌಡರು ಅಲ್ಪಕಾಲದ ಅಸೌಖ್ಯದಿಂದ ಜ.,8ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಪತ್ನಿ ಜಯಂತಿ, ಪುತ್ರರಾದ ವದಯ, ಜಿತೇಂದ್ರ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.