ಶುಭವಿವಾಹ : ಜಗದೀಶ- ಚೈತ್ರ

0

ಐವತ್ತೊಕ್ಲು ಗ್ರಾಮದ ಕಂರ್ಬು ಹೊನ್ನಪ್ಪ ಗೌಡರ ಪುತ್ರ ಜಗದೀಶ ರವರ ವಿವಾಹವು ಪುತ್ತೂರು ತಾಲೂಕು ಬೆಳಂದೂರು ಗ್ರಾಮದ ತುಂಬ್ಯ ದಿ. ಕುಂಞಣ್ಣ ಗೌಡರ ಪುತ್ರಿ ಚೈತ್ರ ರವರೊಂದಿಗೆ ಜ.4ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ಸಭಾ ಭವನದಲ್ಲಿ ಜರಗಿತು.