ಶುಭವಿವಾಹ : ಸಂದೇಶ್-ಪವಿತ್ರ ಪಿ.ಎಂ

0

ಅಮರಪಡ್ನೂರು ಗ್ರಾಮದ ಪುಳಿಮರಡ್ಕ ಮೋನಪ್ಪ ಗೌಡ ಮತ್ತು ಶ್ರೀಮತಿ ರತ್ನಾವತಿ ದಂಪತಿಯ ಪುತ್ರಿ ಪವಿತ್ರ ಪಿ.ಎಂ. ರವರ ವಿವಾಹವು ಪುತ್ತೂರು ತಾ.ಕೊಳ್ತಿಗೆ ಕೊಂರ್ಬಡ್ಕ, ದೊಡ್ಡಮನೆ ಜನಾರ್ಧನ ಗೌಡರವರ ಪುತ್ರ ಸಂದೇಶ್‌ರೊಂದಿಗೆ ಜ.4ರಂದು ಬೆಳ್ಳಾರೆ ಪೆರುವಾಜೆಯ ಜೆ.ಡಿ.ಆಡಿಟೋರಿಯಂ ನಲ್ಲಿ ನಡೆಯಿತು.