ಎಚ್.ಚಂದ್ರಾವತಿ ಹುಲಿಮನೆ ನಿಧನ

0

ಐವರ್ನಾಡು ಗ್ರಾಮದ ದಿ.ಮುತ್ತಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಚಂದ್ರಾವತಿ ಎಚ್.ರವರು ಜ.09 ರಂದು ನಿಧನರಾದರು.
ಅವರಿಗೆ 90 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಸದಾನಂದ,ಜನಾರ್ಧನ ಪುತ್ರಿಯರಾದ ಶ್ರೀಮತಿ ಮೀನಾಕ್ಷಿ,ಶ್ರೀಮತಿ ಲಲಿತ ,ಸೊಸೆಯಂದಿರು,ಅಳಿಯಂದಿರು ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.