ನಿಂತಿಕಲ್ಲಿನಲ್ಲಿ ವಂದೇ ಬಜಾರ್ ಹೋಲ್ ಸೇಲ್ ಮಳಿಗೆ ಶುಭಾರಂಭ

0

ನಿಂತಿಕಲ್ಲು ವರ್ಣಿ ಕಾಂಪ್ಲೆಕ್ಸ್ ನಲ್ಲಿ ಕಡಪಳ ರಜನೀಶ್ ಮಾಲಕತ್ವದ ವಂದೇ ಬಜಾರ್ ಮತ್ತು ಹೋಲ್‌ಸೇಲ್ ಮಳಿಗೆ ಪಡ್ಪಿನಂಗಡಿ ಪರಮೇಶ್ವರ ಭಟ್ಟರ ವೈಧಿಕ ಕಾರ್ಯಕ್ರಮಗಳೊಂದಿಗೆ ಜ.೧೨ರಂದು ಶುಭರಂಭಗೊಂಡಿದೆ. ಮಾಲಕರ ತಾಯಿ ಸುನಂತೇಶ್ವರಿ ಮತ್ತು ತಂದೆ ವೆಂಕಟ್ರಮಣ ಗೌಡರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕುಕ್ಕಮೂಲೆ ಮಾಧವ ದಂಪತಿಗಳು, ಗ್ರಾಹಕರು ಕುಟುಂಬಸ್ಥರು ನಿಂತಿಕಲ್ಲಿನ ವರ್ತಕರು ಉಪಸ್ಥಿತರಿದ್ದರು.