ಆರ್ಕುಟ್ ಮೊಬೈಲ್ ನಲ್ಲಿ ಲಕ್ಕಿ ಕೂಪನ್ ವಿಜೇತರಿಗೆ ಬಹುಮಾನ ವಿತರಣೆ

0

ಬಂಪರ್ ಬಹುಮಾನ ಐಫೋನ್ ಚೆoಬುವಿನ ವೇದಾವತಿ ಕೋಲ್ಚಾರ್ ರವರಿಗೆ ಹಸ್ತಾಂತರ

ಸುಳ್ಯದ ಜನತಾ ಸ್ಟೋರಿನ ಎದುರುಗಡೆ ಇರುವ ಗ್ಲೋಬಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಆರ್ಕುಟ್ ಮೊಬೈಲ್ ನಲ್ಲಿ ಹಮ್ಮಿಕೊಂಡಿದ್ದ ಲಕ್ಕಿ ಕೂಪನ್ ಇದರ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಜ.19 ರಂದು ನಡೆಯಿತು.

ಬಂಪರ್ ಬಹುಮಾನ ಐಫೋನ್ 13 ವಿಜೇತರಾದ ವೇದಾವತಿ ಕೋಲ್ಚಾರ್ (ಚೆoಬು)ರವರಿಗೆ ಸುಳ್ಯದ ಆರ್.ಕೆ ಸ್ಟೀಲ್ ಮಾಲಕ ರಮೇಶ್ ಕುಮಾರ್ ರವರು ಐಫೋನ್ ವಿತರಿಸಿದರು.

ಆಕರ್ಷಕ ಬಹುಮಾನ ಪಡೆದುಕೊಂಡ ವಿಜೇತರು ಇದೇ ಸಂದರ್ಭ ಬಹುಮಾನ ಪಡೆದುಕೊಂಡರು. ಮಾಲಕ ಶಬೀರ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.