ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರತಿಷ್ಠೆ ಉತ್ಸವ ನಡೆಯುತ್ತಿದ್ದು ಎಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಸುಳ್ಯ ನಗರದ ಬಾಳೆಮಕ್ಕಿಯಲ್ಲಿ ರಿಕ್ಷಾ ಚಾಲಕರು ಸಿಹಿ ವಿತರಿಸಿದರೆ, ಜೂನಿಯರ್ ಕಾಲೇಜು ರಸ್ತೆಯ ಗಣೇಶ್ ರೇಡಿಯೋ ಸಂಸ್ಥೆ ಮಾಲಕ ಪ್ರವೀಣ್ ಬೊಳುಗಲ್ಲು ಪಾನೀಯ ವಿತರಣೆ ಮಾಡಿದರು.