ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ

0

ಸುಳ್ಯದ ಬಿಗ್ ಬೈಟ್ ನಿಂದ ಸಿಹಿ ತಿಂಡಿ ವಿತರಣೆ

ಅಯೋಧ್ಯೆಯ ಶ್ರೀ ರಾವಲಲ್ಲ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಸುಳ್ಯದ ಬಿಗ್ ಬೈಟ್ ಮಾಲಕರಾದ ಸೃಜನ್ ಹಾಗೂ ಗೆಳೆಯರಿಂದ ಸಾರ್ವಜನಿಕರಿಗೆ ಲಡ್ಡು ವಿತರಣೆ ಮಾಡಲಾಯಿತು.