ಸುಳ್ಯದಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್

0

ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವಿಕಲ ಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್ ಜ. 23ರಂದು ನಡೆಯಿತು.

ಕ್ಯಾಂಪ್ ನಲ್ಲಿ ವಿಕಲಚೇತನ ಇಲಾಖೆಯ ತಾಲೂಕು ಪಂಚಾಯತ್ ಎಂ ಅರ್ ಡಬ್ಲ್ಯೂ ಚಂದ್ರಶೇಖರ, ನಗರ ಪಂಚಾಯತ್ ವಿಕಲಚೇತನರ ಮೇಲ್ವಿಚಾರಕ, ಯು ಅರ್ ಡಬ್ಲ್ಯೂ ಪ್ರವೀಣ್ ನಾಯಕ್, ಇತರ ಪಂಚಾಯತ್ ಗಳ ವಿ ಅರ್ ಡಬ್ಲ್ಯೂ ರವರಾದ ವೆಂಕಟ್ರಮಣ ಕನಕಮಜಲು, ಕೃಷ್ಣ ಪ್ರಸಾದ್ ಬಾಳಿಲ, ದಿನೇಶ ದೇವಚಳ್ಳ, ಪವಿತ್ರ ಹರಿಹರ,ಪುಷ್ಪಶ್ರೀ ಬೆಳ್ಳಾರೆ, ಉಮ್ಮರ್ ಅಜ್ಜಾವರ, ಹರ್ಷಿತ್ ಸಂಪಾಜೆ, ರಂಜನ್ ಉಬರಡ್ಕ, ಸದಾನಂದ ಜಾಲಸೂರು, ಷಣ್ಮುಖ ಮರ್ಕಂಜ, ದಾದಿ ನಯನ, ವೈದ್ಯಧಿಕಾರಿ ಡಾ. ಕರುಣಾಕರ ರವರ ನೇತ್ರತ್ವದಲ್ಲಿ ಪದ್ಮನಾಭ, ಅರ್ಚನಾ, ಸೌಮ್ಯ, ಮಾನಸಿಕ ತಜ್ಞೆ ಸುಪ್ರಿಯಾ, ಹಾಜರಿದ್ದರು.

ಎಂಡೋ ಸೇರಿದಂತೆ ಹಲವಾರು ಜನ ವಿಶೇಷಚೇತನರು ಇದರ ಪ್ರಯೋಜನ ಪಡೆದುಕೊಂಡರು.