ಜಾನಕಿ ಸುಬ್ರಾಯ ಗೌಡ ಮೈರ್ಪಳ್ಳ – ಮಾಡಬಾಗಿಲು ನಿಧನ

0

ಅಮರ ಮುಡ್ನೂರು ಗ್ರಾಮದ ಮೈರ್ಪಳ – ಮಾಡಬಾಗಿಲು ಜಾನಕಿ ಸುಬ್ರಾಯ ಗೌಡ ಎಂಬವರು ಜ.21ರಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾಸ ದಿನಕರ ಮೈರ್ಪಳ-ಮಾಡಬಾಗಿಲು, ರಾಮಕೃಷ್ಣ ಮೈರ್ಪಳ, ತಿರುಮಲೇಶ್ವರ ಮೈರ್ಪಳ, ಪುತ್ರಿ ರಾಧವೇಣಿ ಹಾಗೂ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ. ‌