ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾಜಿ ಪ್ರಧಾನಿ ಡಾ. ಎಚ್.ಡಿ ದೇವೇಗೌಡರ ಜೊತೆ ಸುಳ್ಯದ ಜೆಡಿಎಸ್ ಮುಖಂಡರು ಜಾಕೆ ಮಾಧವ ಗೌಡ ಜಿಲ್ಲಾ ಅದ್ಯಕರು, ಸುಕುಮಾರ್ ಕೊಡ್ತುಗುಳಿ ತಾಲೂಕು ಅಧ್ಯಕ್ಷರು, ರಾಕೇಶ್ ಕುಂಟಿಕನ ಮುಖ್ಯ ಕಾರ್ಯದರ್ಶಿ, ಯುವ ಮುಖಂಡರುಗಳಾದ ನಿಹಾಲ್ ಎಸ್ ಕೊಡ್ತುಗುಳಿ ಮತ್ತು ಕಾರ್ತಿಕ್ ಕಡಬ, ಪ್ರಣಂ ಸಿಬಿ ಮತ್ತಿತರು ಉಪಸ್ಥಿತರಿದ್ದರು .