ಫೆ.8- 9 : ಕೇರ್ಪಡ ಕೂಡುಕಟ್ಟಿನ ಬಿರ್ಮೆರ್ ಉಳ್ಳಾಕುಲು ,ಶಿರಾಡಿ ರಾಜನ್ ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ

0

ಕೇರ್ಪಡ ಕೂಡುಕಟ್ಟಿನ ಉಳ್ಳಾಕುಲು, ಶಿರಾಡಿ ರಾಜನ್ ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿರುವುದು.
ಫೆ.8 ರಂದು ಬೊಳ್ಕಜೆ ಸ್ಥಾನ ಚಾವಡಿಯಲ್ಲಿ ಸೋಣ ನಡಾವಳಿ ನಡೆಯಲಿರುವುದು, ರಾತ್ರಿ 8.3೦ ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು.

ಫೆ.9 ರಂದು ಬೊಳ್ಕಜೆ ಸ್ಥಾನದಿಂದ ಭಂಡಾರ ತೆಗೆದು ದೇವರ ಮಜಲಿಗೆ ಸಾಗಿ ದೊಂಪದ ಬಲಿ ನಡೆಯಲಿರುವುದು . ರಾತ್ರಿ 9.3೦ ರ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು. 1೦ರಂದು ಬೆಳಿಗ್ಗೆ 8 ಗಂಟೆಗೆ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿರುವುದು.