ಆನಂದ ಕಲ್ಮಡ್ಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

0

ಇತ್ತೀಚೆಗೆ ತಮಿಳುನಾಡಿನ ತಿರುನಾಲ್ ವೆಲ್ಲಿ. ಅಣ್ಣ ಸ್ಟೇಡಿಯಂನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಆನಂದ ಕಲ್ಮಡ್ಕರವರು ಭಾಗವಹಿಸಿ 100 ಮೀ ಓಟ ದ್ವಿತೀಯ, 4×100 ಮೀ ರಿಲೇ ಓಟದಲ್ಲಿ ದ್ವಿತೀಯ, 400 ಮೀ ಓಟದಲ್ಲಿ ದ್ವಿತೀಯ ಪಡೆದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ.