ಶುಭವಿವಾಹ : ಶಿವಪ್ರಸಾದ್-ಅನ್ನಪೂರ್ಣ

0

ಅಜ್ಜಾವರ ಗ್ರಾಮದ ಮುಳ್ಯ ಗೋರಿಕಲ್ಲು ಶ್ರೀಮತಿ ಶಾಂತಿ ಮತ್ತು ಶಂಕರನಾರಾಯಣ ನಾಯಕ್‌ರವರ ಪುತ್ರಿ ಅನ್ನಪೂರ್ಣರವರ ವಿವಾಹವು ಮಂಗಳೂರು ತಾ.ಕುಂಜತ್ತಬೈಲು ಗ್ರಾಮದ ಬೊಂದೇಲ್ ಬಾಯಾಡಿ ಶ್ರೀಮತಿ ಸುಗಂಧಿ ಮತ್ತು ಉಮೇಶ್ ನಾಯಕ್‌ರವರ ಪುತ್ರ ಶಿವಪ್ರಸಾದ್‌ರೊಂದಿಗೆ ಫೆ.01ರಂದು ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯಿತು.