ಶುಭವಿವಾಹ : ಪ್ರಮೋದ್ – ವಿದ್ಯಾ ಪಿ. February 7, 2024 0 FacebookTwitterWhatsApp ಸುಳ್ಯ ಜಟ್ಟಿಪಳ್ಳದ ಜನಾರ್ದನ ರವರ ಪುತ್ರ ಪ್ರಮೋದ್‌ರವರ ವಿವಾಹವು ಬಾಳುಗೋಡು ಗ್ರಾಮದ ಪುಣೇರಿ ಐತ್ತಪ್ಪ ಅವರ ಪುತ್ರಿ ವಿದ್ಯಾ.ಪಿ.ಯವರೊಂದಿಗೆ ವಿವಾಹವು ಜ.31ರಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ನಡೆಯಿತು.