ಶ್ರೀಮತಿ ಸಾವಿತ್ರಿ ರೈ ಬಡ್ಡಡ್ಕ ನಿಧನ

0

ಆಲೆಟ್ಟಿ ಗ್ರಾಮದ ಬಡ್ಡಡ್ಕ ನಿವಾಸಿ ದಿ.ಕುಂಞಣ್ಣ ರೈ ಯವರ ಪತ್ನಿ ಶ್ರೀಮತಿ ಸಾವಿತ್ರಿ ರೈ ಯವರು ಫೆ.7 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಮೃತರು ಓರ್ವ ಪುತ್ರ ಲೋಕೇಶ್ ರೈ ಬಡ್ಡಡ್ಕ, ಪುತ್ರಿ ಶ್ರೀಮತಿ ಹೇಮಲತಾ, ಸೊಸೆ ಜಲಜಾಕ್ಷಿ ರೈ, ಅಳಿಯ ಅರುಣ ಆಳ್ವ ಹಾಗೂ ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.