ಸುಳ್ಯ ರಾಮ ಮಂದಿರದ ಬ್ರಹ್ಮಕಲಶೋತ್ಸವದ ಮಹಿಳಾ ಸಮಿತಿಯ ಪೂರ್ವ ತಯಾರಿ ಸಭೆ

0

ಸುಳ್ಯ ಶ್ರೀ ರಾಮ ಮಂದಿರದ ಬ್ರಹ್ಮಕಲಶೋತ್ಸವದ ಮಹಿಳಾ ಸಮಿತಿಯ ಪೂರ್ವ ತಯಾರಿ ಸಭೆಯು ನಡೆಯಿತು.

ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ರವರು ಸಮಿತಿಯ ಜವಬ್ದಾರಿಯ ಕುರಿತು ವಿವರ ನೀಡಿದರು. ಸಮಿತಿಯ ಸಂಚಾಲಕಿ ಶ್ರೀಮತಿ ಶಶಿಕಲಾ ನೀರಬಿದಿರೆ ಹಾಗೂ ಸದಸ್ಯರು, ಮಂದಿರದ ಧರ್ಮದರ್ಶಿ ಮಂಡಳಿಯ ಸದಸ್ಯ ಗೋಪಾಲ. ಎಸ್ ನಡುಬೈಲು, ಭಾಸ್ಕರ ನಾಯರ್, ಜತೆ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.