ಜ್ಯೋತಿಷಿ ಸಾಹಿತಿ ಎಚ್. ಭೀಮರಾವ್ ವಾಷ್ಠರ್ ರಿಗೆ ಮೈಸೂರಿನಲ್ಲಿ ಸಾಧಕರತ್ನ ಪ್ರಶಸ್ತಿ ಪ್ರದಾನ

0

ಮೈಸೂರಿನ ಪುರಭವನದಲ್ಲಿ ಇತ್ತೀಚಿಗೆ ನಡೆದ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಬೃಹತ್ ಸಮಾರಂಭದಲ್ಲಿ ಖ್ಯಾತ ಜ್ಯೋತಿಷಿ, ಗಾಯಕ, ಚಿತ್ರ ನಿರ್ದೇಶಕ ಮತ್ತು ಸಾಹಿತಿಗಳಾದ ಎಚ್ ಭೀಮರಾವ್ ವಾಷ್ಠರ್ ಅವರಿಗೆ ಸಾಧಕ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿಯದೊಟ್ಟು, ಸಂತ ತುಕಾರಾಮ್ ಸುರ್ವೇ, ಗಾಯಕ ಪ್ರಕಾಶ್ ಗೊಂಧಳಿ, ಖ್ಯಾತ ವಾಗ್ಮಿ ಮೇತ್ರಿ, ಚಿತ್ರನಟಿ ದಿವ್ಯಾ ಭಿಸೆ ಇನ್ನಿತರರು ಉಪಸ್ಥಿತರಿದ್ದರು