ನಾಗಪಟ್ಟಣದಲ್ಲಿ ಪಯಸ್ವಿನಿ ನದಿಗೆ ವೆಂಟೆಡ್ ಡ್ಯಾಂ ನಿರ್ಮಾಣ ಮಾಡಲಾಗಿದ್ದು, ನೀರಿನ ಹೆಚ್ವಳದಿಂದಾಗಿ ಪಯಸ್ವಿನಿ ನದಿ ಪಕ್ಕದಲ್ಲಿ ಅರಂಬೂರಿನ ಇಡ್ಯಡ್ಕದಲ್ಲಿರುವ ನಾರಾಯಣ ಮೇಸ್ತ್ರಿ ಅವರ ಕೃಷಿ ತೋಟದಲ್ಲಿ ಅಡಿಕೆ ಗಿಡ ಮತ್ತು ಮಾವಿನ ಮರವೊಂದು ನೀರಿಗೆ ಜರಿದು ಬಿದ್ದಿರುವುದಾಗಿ ತಿಳಿದುಬಂದಿದೆ.