ಸಂಪಾಜೆ : ಆಟೋಚಾಲಕ ಚಿತ್ತರಂಜನ್ ಕೈಪಡ್ಕ ನಿಧನ

0

ಸಂಪಾಜೆ ಗ್ರಾಮದ ಕೈಪಡ್ಕ ಆಟೋಚಾಲಕ ಚಿತ್ತರಂಜನ್
ಅವರು ಇಂದು ನಿಧನರಾಗಿದ್ದಾರೆ.

ಇವರಿಗೆ 35 ವರ್ಷವಾಗಿತ್ತು.
ಕೆಲವು ಕಾಲ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು.

ಮೃತದೇಹವನ್ನು ಮಂಗಳೂರಿನಿಂದ ಕೈಪಡ್ಕದ ಮನೆಗೆ ತರಲಾಗುತ್ತಿದೆ. ಎಂದು ತಿಳಿದುಬಂದಿದೆ.

ಮೃತರು ತಂದೆ ಚಂದ್ರಶೇಖರ,
ತಾಯಿ ನಳಿನಿ, ಪತ್ನಿ ನಿಶಾ ಕುಟುಂಬಸ್ಥರನ್ನು ಅಗಲಿದ್ದಾರೆ.