ಕರಿಕ್ಕಳದಲ್ಲಿ ರಿಕ್ಷಾ -ಕಾರು ಡಿಕ್ಕಿ -ಮೂವರಿಗೆ ಗಾಯ

0

ಪಂಜ ಸಮೀಪದ ಕರಿಕ್ಕಳದಲ್ಲಿ ರಿಕ್ಷಾ -ಕಾರು ಅಪಘಾತ ಘಟನೆ ಫೆ.17 ರಂದು ಮಧ್ಯಾಹ್ನ ಸಂಭವಿಸಿದೆ. ರಿಕ್ಷಾದಲ್ಲಿದ ಮಗು ಸೇರಿ ಮೂವರು ಗಾಯ ಗೊಂಡಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.