ಪಂಜ‌: ಫೆ.22-ಶ್ರೀ ದೇವರಿಗೆ ರಂಗ ಪೂಜೆ

0

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ಫೆ.22ರಂದು ರಾತ್ರಿ ಗಂಟೆ 7 ರಿಂದ ಶ್ರೀ ದೇವರಿಗೆ ರಂಗಪೂಜೆ ,ಬೀದಿ ನೇಮ ಜರುಗಲಿದೆ.

ಫೆ.23.ರಂದು ಆದಿ ಬೈದೇರುಗಳ ನೇಮೋತ್ಸವ ಜರುಗಲಿದೆ.ಎಂದು ದೇವಳದ ಆಡಳಿತಾಧಿಕಾರಿ ತಹಶೀಲ್ದಾರ್ ಜಿ ಮಂಜುನಾಥ್ , ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.