ಸುಳ್ಯ ಮೊಗರ್ಪಣೆ ಮಸೀದಿ ಹಿದಾಯತ್ತುಲ್ ಇಸ್ಲಾಂ ಜಮಾಯತ್ ಕಮಿಟಿ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಫೆ.18 ರಂದು ನಡೆದ ಸಮಿತಿ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು.ಸಮಿತಿ ಅಧ್ಯಕ್ಷರಾಗಿ ಹಾಜಿ ಇಬ್ರಾಹಿಂ ಸೀಪುಡ್ ಪುನಾರಯ್ಕೆಯಾದರು.
ಉಪಾಧ್ಯಕ್ಷರಾಗಿ ಸಿ ಎಂ ಉಸ್ಮಾನ್,ಪ್ರಧಾನ ಕಾರ್ಯದರ್ಶಿ ಯಾಗಿ ಎಸ್ ಯು ಇಬ್ರಾಹಿಂ, ಕೋಶಾಧಿಕಾರಿ ಹಾಜಿ ಮಹಮ್ಮದ್ ಆದರ್ಶ,ಕಾರ್ಯದರ್ಶಿಗಳಾಗಿ ಎಸ್ ವೈ ರಹಿಮಾನ್ ಸಂಗಂ,ಶಮೀರ್ ಹಳೇಗೆಟು,ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಜಿ ಅಬ್ದುಲ್ ಸಮದ್,ಎಸ್ ಸಂಶುದ್ದೀನ್,ಅಬ್ದುಲ್ ರಹಿಮಾನ್ ಮೊಗರ್ಪಣೆ,ಹಾಜಿ ಹೆಚ್ ಎ ಉಮ್ಮರ್,ಹಾಜಿ ಜಿ.ಕೆ ಅಬ್ದುಲ್ ರಜಾಕ್, ನವಾಜ್ ಪಂಡಿತ್ ಜಯನಗರ,ಹಾಜಿ ಎಸ್ ಎ ಎಸ್ ಮಹಮ್ಮದ್,ಅಬೂಭಕ್ಕರ್ ಶಾಂತಿನಗರ,ಅಬ್ದುಲ್ ಖಾದರ್ (ಅಂದು)ರವರನ್ನು ಆಯ್ಕೆ ಮಾಡಲಾಯಿತು