ಕಸ್ತೂರಿ ನಿಡ್ಯಮಲೆ ನಿಧನ

0

ಪೆರಾಜೆ ಗ್ರಾಮದ ನಿಡ್ಯಮಲೆ ರಮೇಶ್ ರವರ ಪತ್ನಿ ಕಸ್ತೂರಿಯವರು ಅಲ್ಪಕಾಲದ ಅಸೌಖ್ಯದಿಂದ ಫೆಬ್ರವರಿ 19ರಂದು ನಿಧನರಾದರು ಅವರಿಗೆ 48 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಅಕ್ಷಯ, ಪುತ್ರಿಯರಾದ ದಿವ್ಯ, ಸಂಧ್ಯಾ ರವರನ್ನು ಅಗಲಿದ್ದಾರೆ.