ನಿಸರ್ಗ ಯುವಕ ಮಂಡಲ ಐನೆಕಿದು, ಬೆಳ್ಳಿಹಬ್ಬ ಆಚರಣೆಗೆ ಸಮಿತಿ ರಚನೆ

0

ಗೌರವಾಧ್ಯಕ್ಷ:ಜಯಪ್ರಕಾಶ್ ಕೂಜುಗೋಡು, ಸಂಚಾಲಕ: ಯತೀಂದ್ರ ಬಿ. ಆರ್

ಅಧ್ಯಕ್ಷ: ಗಿರೀಶ್ ಪೈಲಾಜೆ, ಪ್ರಧಾನ ಕಾರ್ಯದರ್ಶಿ: ಅಜಿತ್ ಕಲ್ಲೇರಿ

ನಿಸರ್ಗ ಯುವಕ ಮಂಡಲ ಐನೆಕಿದು ಸ್ಥಾಪನೆಯಾಗಿ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಳ್ಳಿಹಬ್ಬ ಕಾರ್ಯಕ್ರಮವನ್ನು 2024 ಡಿಸೆಂಬರ್ ತಿಂಗಳಲ್ಲಿ ಮಾಡುವ ಸಲುವಾಗಿ ನಿಸರ್ಗ ಬೆಳ್ಳಿಹಬ್ಬ ಕಾರ್ಯಕ್ರಮದ ನೂತನ ಸಮಿತಿಯ ರಚನೆ ಇತ್ತೀಚೆಗೆ ಮಾಡಲಾಯಿತು.

ಇದರ ಗೌರವ ಸಲಹೆಗಾರರಾಗಿ ಕಿಶೋರ್ ಕುಮಾರ್ ಕೂಜುಗೋಡು, ಬಾಲಕೃಷ್ಣ ಕುಜುಂಬಾರು,ಮೋನಪ್ಪ ಕಲ್ಕಾಜೆ, ರಾಮಕೃಷ್ಣ ನೆತ್ತಾರ ,ವಸಂತಕುಮಾರ್ ಕೂಜುಗೋಡು,ಭವಾನಿ ಶಂಕರ್ ಪೈಲಾಜೆ ಅವರನ್ನು ಆಯ್ಕೆಮಾಡಲಾಗಿದೆ.

ಗೌರವಾಧ್ಯಕ್ಷರಾಗಿ ಜಯಪ್ರಕಾಶ್ ಕೂಜುಗೋಡು ಹಾಗೂ ಸಂಚಾಲಕರಾಗಿ
ಯತೀಂದ್ರ ಬಿ.ಅರ್ ಅವರನ್ನು ಆಯ್ಕೆಮಾಡಲಾಗಿದೆ.
ಸಮಿತಿ ಅಧ್ಯಕ್ಷರಾಗಿ ಗಿರೀಶ್ ಪೈಲಾಜೆ ಅವರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ
ಮೋಹನ್ ಕೆದಿಲ,ನವೀನ್ ಕೆದಿಲ, ರಮೇಶ್ ಕೋನಡ್ಕ, ಕುಸುಮಾಧರ ಕುಜುಂಬಾರು , ಚಿದಾನಂದ ಕಟ್ರಮನೆ, ಚಂದ್ರ ಪಿ.ಟಿ ಗುಂಡಡ್ಕ ಇವರುಗಳನ್ನು ಆಯ್ಕೆ ಮಾಡಲಾಗಿದೆ.
ಪ್ರಧಾನ ಕಾರ್ಯದರ್ಶಿಯಾಗಿ
ಅಜಿತ್ ಕಲ್ಲೇರಿ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ
ಶಶಿಧರ್ ಕತ್ತಿಮಜಲ್
ಅನುಜ್ ನೆತ್ತಾರ,
ಕೋಶಾಧಿಕಾರಿಯಾಗಿ
ಯಶವಂತ್ ಕೊಪ್ಪಳಗದ್ದೆ ಇರಲಿದ್ದಾರೆ.

ಆರ್ಥಿಕ ಸಮಿತಿಯ ಸಂಚಾಲಕರಾಗಿ ಕಾರ್ತಿಕ್ ಕೂಜುಗೋಡು,
ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಕಿರಣ್ ಪೈಲಾಜೆ, ಪ್ರಚಾರ ಸಮಿತಿ ಸಂಚಾಲಕರಾಗಿ ಭರತ್ ಆಚಾರಿಗದ್ದೆ, ವೇದಿಕೆ ಸಮಿತಿ ಸಂಚಾಲಕರಾಗಿ ನವೀನ್ ಕಟ್ರಮನೆ,ಊಟೋಪಚಾರ ಸಮಿತಿ ಸಂಚಾಲಕರಾಗಿ ಸುಹಾಸ್ ಕೋಟೆಬೈಲ್
ಸ್ವಚ್ಚತಾ ಸಮಿತಿ ಸಂಚಾಲಕರಾಗಿ ಜಯರಾಮ್ ಕಟ್ರಮನೆ, ನೀರಾವರಿ ಸಮಿತಿ ಸಂಚಾಲಕರಾಗಿ ಅಶೋಕ್ ಐಪಿನಡ್ಕ, ಕ್ರೀಡಾ ಸಮಿತಿ ಸಂಚಾಲಕರಾಗಿ ಲಕ್ಮೀಶ್ ಇಜ್ಜಿನಡ್ಕ ಇವರುಗಳನ್ನು ನೂತನ ಸಮಿತಿಗೆ ಆಯ್ಕೆ ಮಾಡಲಾಯಿತು . ಸಭೆಯಲ್ಲಿ ನಿಸರ್ಗ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ಪೂರ್ವಾಧ್ಯಕ್ಷರುಗಳ, ಹಿರಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.