ಕೊಯನಾಡು ಅಚ್ಚುತ ನಿಧನ February 22, 2024 0 FacebookTwitterWhatsApp ಕೊಡಗು ಸಂಪಾಜೆ ಗ್ರಾಮದ ಕೊಯನಾಡು ನಿವಾಸಿ ಅಚ್ಚುತರವರು ಅಲ್ಪಕಾಲದ ಅನಾರೋಗ್ಯದಿಂದ ಫೆ.22ರಂದು ನಿಧನರಾದರು. ಇವರಿಗೆ 52ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪುಷ್ಪಾವತಿ , ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.