ಕೂತ್ಕುಂಜ ಗ್ರಾಮದ ಚಿದ್ಗಲ್ಲು ದಿ. ಆದಪ್ಪ ಗೌಡರ ಪತ್ನಿ ಶ್ರೀಮತಿ ತಿಮ್ಮಕ್ಕ ರವರು ಮಾ.5 ರಂದು ಆವರ ಪುತ್ರ ಸುಬ್ರಹ್ಮಣ್ಯ ಶೇಷಗಿರಿ ಯವರ ಮನೆಯಲ್ಲಿ ನಿಧನರಾದರು. ಅವರಿಗೆ 84ವರುಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಶೇಷಗಿರಿ, ಛತ್ರ ಕುಮಾರ,ಉದಯ ಕುಮಾರ್, ಪುತ್ರಿಯರಾದ ರೋಹಿಣಿ ಎಣ್ಣೆಮಜಲು,ಶ್ರೀಮತಿ ಶೋಭ ಚೊಕ್ಕಾಡಿ , ಶ್ರೀಮತಿ ಕುಸುಮ ಕುಕ್ಕಪ್ಪನಮನೆ ಎನೆಕಲ್ಲು , ಶ್ರೀಮತಿ ಧರ್ಮಾವತಿ ಕಲ್ಕುದಿ , ಸೊಸೆಯಂದಿರು , ಅಳಿಯಂದಿರು,ಮೊಮ್ಮಕ್ಕಳು ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ
ಸ್ವಗೃಹದಲ್ಲಿ ಚಿದ್ಗಲ್ಲು ನಲ್ಲಿ ನಡೆಯಲಿದೆ.