ಕಲ್ಮಡ್ಕ ಗ್ರಾಮದ ಪೆರಿಯಪ್ಪ (ಚೊಕ್ಕಾಡಿ- ಕಡಪಳ) ರಾಘವ ಗೌಡ ಮತ್ತು ಶ್ರೀಮತಿ ನೀಲಮ್ಮರವರ ಪುತ್ರಿ ಲೀಲಾವತಿರವರ ವಿವಾಹವು ಮಡಿಕೇರಿ ತಾಲೂಕು ಕಲ್ಲಾಳ ಗ್ರಾಮದ ಕರ್ತೋಜಿ ದಿ. ಶಿವಪ್ಪ ಮತ್ತು ದಿ. ಶ್ರೀಮತಿ ಜಯಂತಿ ರವರ ಪುತ್ರ ಸೋಮನಾಥ (ಸತೀಶ )ರವರೊಂದಿಗೆ ಫೆ. 26ರಂದು ಕೊಯನಾಡು ಶ್ರೀ ಗಣೇಶ ಕಲಾಮಂದಿರದಲ್ಲಿ ನಡೆಯಿತು.